ಇದಕ್ಕೂ ಮೊದಲು, ಭಾರತದ ವಿಶ್ವ ಸುಂದರಿ ಸ್ಪರ್ಧಿ ನಂದಿನಿ ಗುಪ್ತಾ ಅವರು ಅಗ್ರ 8 ಸ್ಥಾನ ತಲುಪುವ ಮೊದಲೇ ಹೊರಬಿದ್ದರು.

ಹೈದರಾಬಾದ್: ಶನಿವಾರ ಹೈದರಾಬಾದ್ನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ ನಡೆದ ಅದ್ಭುತ ಫೈನಲ್ನಲ್ಲಿ ಮಿಸ್ ಥೈಲ್ಯಾಂಡ್ ಓಪಲ್ ಸುಚತಾ ಚುವಾಂಗ್ಸ್ರಿ 72 ನೇ ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡರು, ಅವರಿಗೆ 8.5 ಕೋಟಿ ರೂ. ಬಹುಮಾನ ನೀಡಲಾಯಿತು.